Kannada Translation mistakes fixed

This commit is contained in:
akhileshkotwal2547
2025-09-09 00:09:20 +05:30
parent d1cc10ce32
commit c72ec42791
+19 -14
View File
@@ -42,7 +42,7 @@ git clone https://github.com/this-is-you/first-contributions.git
ಇಲ್ಲಿ ನೀವು ನಿಮ್ಮ ಕಂಪ್ಯೂಟರ್‌ಗೆ ಗಿಟ್‌ಹಬ್‌ನಲ್ಲಿನ first-contributions ಯೋಜನೆಯನ್ನು ನಕಲಿಸುತ್ತಿದ್ದೀರಿ.
## ಒಂದು ಶಾಖೆಯನ್ನು ರಚಿಸಿ
ನಿಮ್ಮ ಕಂಪ್ಯೂಟರ್‌ನಲ್ಲಿ ರಿಪಾಸಿಟರಿ ಡೈರೆಕ್ಟರಿಗೆ ಬದಲಾಯಿಸಿ (ನೀವು ಈಗಾಗಲೇ ಇಲ್ಲದಿದ್ದರೆ):
ನಿಮ್ಮ ಕಂಪ್ಯೂಟರ್‌ನಲ್ಲಿ first-contributions ರಿಪಾಸಿಟರಿ ಕಡತಕ್ಕೆ ಬದಲಾಯಿಸಿ (ನೀವು ಈಗಾಗಲೇ ಇಲ್ಲದಿದ್ದರೆ):
```
cd first-contributions
```
@@ -55,34 +55,39 @@ git checkout -b <ನಿಮ್ಮ ಹೊಸ-ಶಾಖೆ-ಹೆಸರನ್ನು
git checkout -b add-alonzo-church
```
(ಶಾಖೆಯ ಹೆಸರಿನಲ್ಲಿ `add` ಎಂಬ ಪದವನ್ನು ಹೊಂದುವ ಅಗತ್ಯವಿಲ್ಲ, ಆದರೆ ಇದನ್ನು ಸೇರಿಸುವುದು ಸಮಂಜಸವಾದ ವಿಷಯ ಏಕೆಂದರೆ ಈ ಶಾಖೆಯ ಉದ್ದೇಶವು ನಿಮ್ಮ ಹೆಸರನ್ನು ಪಟ್ಟಿಗೆ ಸೇರಿಸುವುದು.)
## ಅಗತ್ಯ ಬದಲಾವಣೆಗಳನ್ನು ಮಾಡಿ ಮತ್ತು ಆ ಬದಲಾವಣೆಗಳನ್ನು ಮಾಡಿ
ಈಗ ಪಠ್ಯ ಸಂಪಾದಕದಲ್ಲಿ `Contributor.md` ಫೈಲ್ ಅನ್ನು ತೆರೆಯಿರಿ, ಅದಕ್ಕೆ ನಿಮ್ಮ ಹೆಸರನ್ನು ಸೇರಿಸಿ. ಅದನ್ನು ಫೈಲ್‌ನ ಪ್ರಾರಂಭ ಅಥವಾ ಕೊನೆಯಲ್ಲಿ ಸೇರಿಸಬೇಡಿ. ನಡುವೆ ಎಲ್ಲಿಯಾದರೂ ಇರಿಸಿ. ಈಗ, ಫೈಲ್ ಅನ್ನು ಉಳಿಸಿ.
## ಅಗತ್ಯ ಬದಲಾವಣೆಗಳನ್ನು ಮಾಡಿ -‌ ಕಮಿಟ್ ಮಾಡಿ
ಈಗ ಪಠ್ಯ ಸಂಪಾದಕದಲ್ಲಿ `Contributor.md` ಫೈಲ್ ಅನ್ನು ತೆರೆಯಿರಿ, ಅದಕ್ಕೆ ನಿಮ್ಮ ಹೆಸರನ್ನು ಸೇರಿಸಿ. ಅದನ್ನು ಫೈಲ್‌ನ ಪ್ರಾರಂಭ ಅಥವಾ ಕೊನೆಯಲ್ಲಿ ಸೇರಿಸಬೇಡಿ. ನಡುವೆ ಎಲ್ಲಿಯಾದರೂ ಸೇರಿಸಿ.
ಈಗ, ಫೈಲ್ ಅನ್ನು ಸೇವ್‌ ಮಾಡಿ.
<img align="right" width="450" src="https://firstcontributions.github.io/assets/Readme/git-status.png" alt="git status" />
ನೀವು ಪ್ರಾಜೆಕ್ಟ್ ಡೈರೆಕ್ಟರಿಗೆ ಹೋಗಿ `git status` ಆಜ್ಞೆಯನ್ನು ಕಾರ್ಯಗತಗೊಳಿಸಿದರೆ, ಬದಲಾವಣೆಗಳಿವೆ ಎಂದು ನೀವು ನೋಡುತ್ತೀರಿ.
Add those changes to the branch you just created using the `git add` command:
ನೀವು ಪ್ರಾಜೆಕ್ಟ್ ಡೈರೆಕ್ಟರಿಗೆ ಹೋಗಿ `git status` ಆಜ್ಞೆಯನ್ನು ಕಾರ್ಯಗತಗೊಳಿಸಿದರೆ, ನೀವು ಮಾಡಿದ ಬದಲಾವಣೆ ಕಾಣಿಸುತ್ತವೆ.
`git add` ಆಜ್ಞೆಯನ್ನು ಬಳಸಿ, ಬದಲಾಯಿಸಿದ ಫೈಲ್‌ನ್ನು ಸ್ಟೇಜ ಮಾಡಿ.
```
git add Contributors.md
```
ಈಗ `git commit` ಆಜ್ಞೆಯನ್ನು ಬಳಸಿಕೊಂಡು ಆ ಬದಲಾವಣೆಗಳನ್ನು ಮಾಡಿ:
ಈಗ `git commit` ಆಜ್ಞೆಯನ್ನು ಬಳಸಿಕೊಂಡು ಆ ಬದಲಾವಣೆಗಳನ್ನು ಕಮಿಟ್ ಮಾಡಿ:
```
git commit -m "ಕೊಡುಗೆದಾರರ ಪಟ್ಟಿಗೆ <ನಿಮ್ಮ- ಹೆಸರು> ಸೇರಿಸಿ"
git commit -m "add name to contributors"
```
ನಿಮ್ಮ ಹೆಸರಿನೊಂದಿಗೆ `<ನಿಮ್ಮ- ಹೆಸರು>` ಅನ್ನು ಬದಲಾಯಿಸುತ್ತದೆ.
"add name to contributors" ಇದು ಕಮಿಟ್‌ ಸಂದೇಶ. ನೀವು ಮಾಡಿದ ಬದಲಾವಣೆಗೆ ತಕ್ಕಂತೆ ಸಂದೇಶವು ಅಥ೯ ಪೂಣ೯ವಾಗಿರಬೇಕು
## ಬದಲಾವಣೆಗಳನ್ನು ಗಿಟ್‌ಹಬ್‌ಗೆ ಪುಶ್ ಮಾಡಿ
`Git push` ಆಜ್ಞೆಯನ್ನು ಬಳಸಿಕೊಂಡು ನಿಮ್ಮ ಬದಲಾವಣೆಗಳನ್ನು ಒತ್ತಿರಿ:
`Git push` ಆಜ್ಞೆಯನ್ನು ಬಳಸಿಕೊಂಡು ನಿಮ್ಮ ಬದಲಾವಣೆಗಳನ್ನು ಗಿಟ್‌ಹಬ್‌ಗೆ ಕಳುಹಿಸಿರಿ:
```
git push origin <ನಿಮ್ಮ ಶಾಖೆಯ ಹೆಸರನ್ನು ಸೇರಿಸಿ>
git push origin <add-your-branch-name>
```
`<add-your-branch-name>` ಅನ್ನು ನೀವು ಮೊದಲು ರಚಿಸಿದ ಶಾಖೆಯ ಹೆಸರಿನೊಂದಿಗೆ ಬದಲಾಯಿಸುತ್ತದೆ.
`<add-your-branch-name>` ಈ ಸ್ಥಳದಲ್ಲಿ ನೀವು ರಚಿಸಿದ ಬ್ರ್ಯಾಂಚ್‌ ಹೆಸರನ್ನು ಬರೆಯಿರಿ.
## ನಿಮ್ಮ ಬದಲಾವಣೆಗಳನ್ನು ವಿಮರ್ಶೆಗಾಗಿ ಸಲ್ಲಿಸಿ
ನೀವು ಗಿಟ್‌ಹಬ್‌ನಲ್ಲಿರುವ ನಿಮ್ಮ ಭಂಡಾರಕ್ಕೆ ಹೋದರೆ, ನೀವು `Compare & pull request` ಬಟನ್ ನೋಡುತ್ತೀರಿ. ಆ ಗುಂಡಿಯನ್ನು ಕ್ಲಿಕ್ ಮಾಡಿ.
ನೀವು ಗಿಟ್‌ಹಬ್‌ನಲ್ಲಿರುವ ನಿಮ್ಮ ಕಡತಕ್ಕೆ ಹೋದರೆ, ನೀವು `Compare & pull request` ಬಟನ್ ನೋಡುತ್ತೀರಿ. ಆ ಬಟನ್ನ್ನು ಕ್ಲಿಕ್ ಮಾಡಿ.
<img style="float: right;" src="https://firstcontributions.github.io/assets/Readme/compare-and-pull.png" alt="create a pull request" />
ಈಗ ಪುಲ್ ವಿನಂತಿಯನ್ನು ಸಲ್ಲಿಸಿ.
ಈಗ ಗಿಟ್‌ಹಬ್‌ ಪುಲ್ ವಿನಂತಿಯನ್ನು ಸಲ್ಲಿಸಿ.
<img style="float: right;" src="https://firstcontributions.github.io/assets/Readme/submit-pull-request.png" alt="submit pull request" />
ಶೀಘ್ರದಲ್ಲೇ ನಾನು ನಿಮ್ಮ ಎಲ್ಲಾ ಬದಲಾವಣೆಗಳನ್ನು ಈ ಯೋಜನೆಯ ಮಾಸ್ಟರ್ ಶಾಖೆಯಲ್ಲಿ ವಿಲೀನಗೊಳಿಸುತ್ತೇನೆ. ಬದಲಾವಣೆಗಳನ್ನು ವಿಲೀನಗೊಳಿಸಿದ ನಂತರ ನೀವು ಅಧಿಸೂಚನೆ ಇಮೇಲ್ ಅನ್ನು ಪಡೆಯುತ್ತೀರಿ.
## ಇಂದಿನಿಂದ ಏನು?
ಅಭಿನಂದನೆಗಳು! ನೀವು ಕೊಡುಗೆದಾರರಾಗಿ ಆಗಾಗ್ಗೆ ಎದುರಾಗುವ ಪ್ರಮಾಣಿತ _fork -> clone -> edit -> PR_ ವರ್ಕ್‌ಫ್ಲೋ ಅನ್ನು ನೀವು ಇದೀಗ ಪೂರ್ಣಗೊಳಿಸಿದ್ದೀರಿ!
ನಿಮ್ಮ ಕೊಡುಗೆಯನ್ನು ಆಚರಿಸಿ ಮತ್ತು ಅದನ್ನು ನಿಮ್ಮ ಸ್ನೇಹಿತರು ಮತ್ತು ಅನುಯಾಯಿಗಳೊಂದಿಗೆ ಹಂಚಿಕೊಳ್ಳಿ [ವೆಬ್ ಅಪ್ಲಿಕೇಶನ್](https://firstcontributions.github.io/#social-share).
ನಿಮ್ಮ ಕೊಡುಗೆಯನ್ನು ಸಂಭ್ರಮಿಸಿ ಮತ್ತು ಅದನ್ನು ನಿಮ್ಮ ಸ್ನೇಹಿತರು ಹಾಗು ಅನುಯಾಯಿಗಳೊಂದಿಗೆ ಹಂಚಿಕೊಳ್ಳಿ [ವೆಬ್ ಅಪ್ಲಿಕೇಶನ್](https://firstcontributions.github.io/#social-share).
ನೀವು ಹೆಚ್ಚಿನ ಅಭ್ಯಾಸವನ್ನು ಬಯಸಿದರೆ, ಪರಿಶೀಲಿಸಿ [ಕೋಡ್ ಕೊಡುಗೆಗಳು](https://github.com/roshanjossey/code-contributions).
ಈಗ ನೀವು ಹೆಚ್ಚಿನ ಯೋಜನೆಗಳಿಗೆ ಕೊಡುಗೆ ನೀಡಲು ಪ್ರಾರಂಭಿಸಬಹುದು. ನಾವು ನಿಮಗಾಗಿ ಒಂದು ಪಟ್ಟಿಯನ್ನು ತಯಾರಿಸಿದ್ದೇವೆ ಅದು ಬಹಳ ಸುಲಭವಾದ ಸಮಸ್ಯೆಗಳು. [ಯೋಜನೆಗಳ ಪಟ್ಟಿ](https://firstcontributions.github.io/#project-list)
## ಇತರ ಪರಿಕರಗಳನ್ನು ಬಳಸುವ ಟ್ಯುಟೋರಿಯಲ್